Sandalwood's Famour director D. Rajendra Babu no more.
ಕನ್ನಡದ ಕ್ಯಾತ ನಿರ್ದೇಶಕ ಡಿ . ರಾಜೇಂದ್ರ ಬಾಬು ಇನ್ನಿಲ್ಲ.
ಕನ್ನಡದ ಕ್ಯಾತ ನಿರ್ದೇಶಕ ಡಿ . ರಾಜೇಂದ್ರ ಬಾಬು ಇನ್ನಿಲ್ಲ.
ಕನ್ನಡದ ಕ್ಯಾತ ನಿರ್ದೇಶಕ ಡಿ . ರಾಜೇಂದ್ರ ಬಾಬು ಇನ್ನಿಲ್ಲ. ಹೌದು ಇದು ಸತ್ಯ ನಿನ್ನೆ ರಾತ್ರಿ ರಾಜೇಂದ್ರ ಬಾಬು ಅವರು ನಮ್ಮೆನ್ನೆಲ್ಲ ಅಗಲಿ ವಿಧಿವಶ ಆದರು. ಕನ್ನಡ ಚಲನಚಿತ್ರ ಗಣ್ಯರು ಹಾಗು ಅಭಿಮಾನಿಗಳು ಡಿ . ರಾಜೇಂದ್ರ ಬಾಬು ಅಂತಿಮ ದರ್ಶನವನ್ನು ಪಡೆಯಲು ಅವರ ನಿವಾಸಕ್ಕೆ ಆಗಮಿಸುತ್ತಿದ್ದರೆ. ಡಿ . ರಾಜೇಂದ್ರ ಬಾಬು ಅವರು ಇಲ್ಲಿಯವರಿಗೆ ಸುಮಾರು ೫೦ ಕ್ಕೊ ಹೆಚ್ಚು ಸುಪರ ಹಿಟ್ಟ್ ಚಿತ್ರಗಳನ್ನು ಕೊಟ್ಟಿದ್ದಾರೆ.